ವರ್ಷದ ವಿವಿಧ ದಿನಾಂಕಗಳಲ್ಲಿ ಹಲವಾರು ರಾಷ್ಟ್ರಗಳಲ್ಲಿ ಎಂಜಿನಿಯರುಗಳ ದಿನಾಚರಣೆ ಅನ್ನು ಆಚರಿಸಲಾಗುತ್ತದೆ. == ಭಾರತದಲ್ಲಿ == ಸರ್ ಎಂ. ವಿಶ್ವೇಶ್ವರಯ್ಯನವರ ಗೌರವಾರ್ಥವಾಗಿ, ಅವರ ಜನ್ಮದಿನವಾದ ಸಪ್ಟೆಂಬರ್ ಹದಿನೈದನ್ನು ಪ್ರತಿ ವರ್ಷ "ಎಂಜಿನಿಯರುಗಳ ದಿನಾಚರಣೆ"ಎಂದು ಭಾರತದಲ್ಲಿ ಆಚರಿಸಲಾಗುತ್ತದೆ.ಅವರು ಭಾರತದ ಪ್ರಖ್ಯಾತ ಎಂಜಿನಿಯರ್ ಆಗಿ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. == ಭಾಹ್ಯ ಕೊಂಡಿ == 2017 - , & 2011-11-30 ವೇಬ್ಯಾಕ್ ಮೆಷಿನ್ ನಲ್ಲಿ. ://..//-/-/-------//847952.#ixzz0zXKpbe7P ://... 2006-02-09 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==